ಬಳ್ಳಾರಿ DCC ಬ್ಯಾಂಕ್ ನಲ್ಲಿ 104 ವಿವಿಧ ಹುದ್ದೆಗಳಿಗೆ ನೇಮಕಾತಿ.
ಬಳ್ಳಾರಿ Dcc ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ದ್ವಿತೀಯ ದರ್ಜೆ ಸಹಾಯಕ , ಗನ್ ಮ್ಯಾನ್, ಪಿವಾನ್ ಹುದ್ದೆಗಳು ಸೇರಿ 104 ಹುದ್ದೆಗಳಿವೆ. ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಆಯ್ಕೆ ಆದವರಿಗೆ ಉತ್ತಮ ವೇತನ ದೊರೆಯುತ್ತದೆ.ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ಪರೀಕ್ಷೆ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಬಳ್ಳಾರಿ DCC ಬ್ಯಾಂಕ್ ನಲ್ಲಿ 104 ವಿವಿಧ ಹುದ್ದೆಗಳಿಗೆ ನೇಮಕಾತಿ. … Read more