ಬಳ್ಳಾರಿ DCC ಬ್ಯಾಂಕ್ ನಲ್ಲಿ 104 ವಿವಿಧ ಹುದ್ದೆಗಳಿಗೆ ನೇಮಕಾತಿ.

ಬಳ್ಳಾರಿ Dcc ಬ್ಯಾಂಕ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ದ್ವಿತೀಯ ದರ್ಜೆ ಸಹಾಯಕ , ಗನ್ ಮ್ಯಾನ್, ಪಿವಾನ್ ಹುದ್ದೆಗಳು ಸೇರಿ 104 ಹುದ್ದೆಗಳಿವೆ. ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಆಯ್ಕೆ ಆದವರಿಗೆ ಉತ್ತಮ ವೇತನ ದೊರೆಯುತ್ತದೆ.ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ಪರೀಕ್ಷೆ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಬಳ್ಳಾರಿ DCC ಬ್ಯಾಂಕ್ ನಲ್ಲಿ 104 ವಿವಿಧ ಹುದ್ದೆಗಳಿಗೆ ನೇಮಕಾತಿ.

ನೇಮಕಾತಿ ಸಂಸ್ಥೆ – ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ( ballari dcc bank )

ಹುದ್ದೆಯ ಹೆಸರು – SDA, gun man, peon

ಹುದ್ದೆಗಳ ಸಂಖ್ಯೆ -104

ಉದ್ಯೋಗ ಸ್ಥಳ – ಬಳ್ಳಾರಿ

ಹುದ್ದೆಗಳ ವಿವರ.

  • ದ್ವಿತೀಯ ದರ್ಜೆ ಸಹಾಯಕರು – 83
  • gun ಮ್ಯಾನ್ – 01
  • ಪಿವಾನ್ – 20

ವಯೋಮಿತಿ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.ಅರ್ಜಿ ಸಲ್ಲಿಸುವ ಕಡೆಯ ದಿನಾಂಕದಂದು ವಯೋಮಿತಿ ಮೀರಾಬಾರದು.ಅಭ್ಯರ್ಥಿಯ ಕನಿಷ್ಠ ವಯಸ್ಸು 18 ತುಂಬಿರಬೇಕು.

  • ಸಾಮಾನ್ಯ ಅರ್ಹತೆ – 35 ವರ್ಷ
  • ಹಿಂದುಳಿದ ವರ್ಗ – 38 ವರ್ಷ
  • Sc/st ಅಭ್ಯರ್ಥಿಗಳು -40 ವರ್ಷ

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಆಯಾ ಹುದ್ದೆಗಳಿಗೆ ಸಂಬಂಧ ಪಟ್ಟ ವಿದ್ಯಾರ್ಹತೆ ಹೊಂದಿರಬೇಕು.

1.ದ್ವಿತೀಯ ದರ್ಜೆ ಗುಮಾಸ್ಥರು – ಯಾವುದೇ ಅಂಗಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

2.ಗನ್ ಮ್ಯಾನ್ – 10ನೇ ತರಗತಿ ಪಾಸ್ ಆಗಿರಬೇಕು ಹಾಗೂ ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತ ಹೊಂದಿದ್ದು, ಗನ್ ಪರವಾನಗಿ ಹೊಂದಿರಬೇಕು.

3.ಜವಾನ ಹುದ್ದೆಗಳು – 10ನೇ ತರಗತಿ ಪಾಸ್ ಆಗಿರಬೇಕು.

ಆಯ್ಕೆ ಪ್ರಕ್ರಿಯೆ.

ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ 200 ಅಂಕಗಳಿಗೆ ಪರೀಕ್ಷೆ ಇರುತ್ತವೆ. ಕನ್ನಡ ಭಾಷೆಗೆ 50 ಅಂಕಗಳು, ಕನ್ನಡ ಭಾಷೆಗೆ -50 ಅಂಕಗಳು, ಇಂಗ್ಲಿಷ್ ಭಾಷೆಗೆ 25 ಅಂಕಗಳು,ಸಾಮಾನ್ಯ ಜ್ಞಾನ 25,ಭಾರತೀಯ ಸಂವಿಧಾನ 25

ಸಿಪಾಯಿ ಮತ್ತು ಗನ್ ಮ್ಯಾನ್ ಹುದ್ದೆಗಳಿಗೆ 100 ಅಂಕಗಳಿಗೆ ಪರೀಕ್ಷೆ ಇರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕಾಗಿ ಕರೆಯಲಾಗುವುದು. ಸಂದರ್ಶನ 15 ಅಂಕಗಳಿಗೆ ಇರುತ್ತವೆ.

ಅರ್ಜಿ ಶುಲ್ಕ.

ಅಭ್ಯರ್ಥಿಯು ಅರ್ಜಿ ಶುಲ್ಕವನ್ನು, ಆನ್ಲೈನ್, netbanking, ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.

  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -1000
  • Sc/St/pwd ಅಭ್ಯರ್ಥಿಗಳಿಗೆ -500

ಅರ್ಜಿ ಸಲ್ಲಿಸುವ ವಿಧಾನ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Step -1 ಅಭ್ಯರ್ಥಿಯು Ballari dcc bank ವೆಬ್ಸೈಟ್ ತೆರೆಯಬೇಕು. ನಂತರ ballari dcc recruitment 2026 ಮೇಲೆ ಕ್ಲಿಕ್ ಮಾಡಬೇಕು.

Step -2 ಸಂಬಂಧ ಪಟ್ಟ ಹುದ್ದೆಯನ್ನ ಆಯ್ಕೆ ಮಾಡಿ ಅದರಲ್ಲಿ ನಿಮ್ಮ ವಯಕ್ತಿಕ ವಿವರ,ಸರಿಯಾಗಿ ತುಂಬಬೇಕು. ಎಲ್ಲಾ ವಿವರ ಸರಿಯಾಗಿ ತುಂಬಬೇಕು.

step -3 ಅಭ್ಯರ್ಥಿಯು ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ಎಲ್ಲಾ ಮಾಹಿತಿ ಸರಿಯಾಗಿ ಇದೆ ಎಂದು ಖಚಿತ ಪಡಿಸಿಕೊಂಡು submit ಮಾಡಬೇಕು. ಅದನ್ನ ಪ್ರಿಂಟ್ ಔಟ್ ತೆಗೆದು ಕೊಳ್ಳ ಬೇಕು.

ಪ್ರಮುಖ ದಿನಾಂಕಗಳು.

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -27-07-2026.
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 27-08-2026
  • ಶುಲ್ಕ ಪಾವತಿಗೆ ಕೊನೆ ದಿನಾಂಕ -27-08-2026.

Leave a Comment