SBI ನಲ್ಲಿ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಸಾರ್ವಜನಿಕ ವಲಯದ ಅತೀ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ( state bank of india ) ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ ಉದ್ಯೋಗ ಹುಡುಕುತಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಲಿದೆ. ಪದವಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶ ವಿದೆ. ಆಯ್ಕೆ ಆದವರಿಗೆ ಉತ್ತಮ ವೇತನ ಹಾಗೂ ಭವಿಷ್ಯದಲ್ಲಿ ಅನೇಕ ಸೌಲಭ್ಯಗಳು ಸಿಗುತ್ತವೆ.ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ , ಅರ್ಹತೆ, ಪರೀಕ್ಷೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತಿಳಿಸಲಾಗುವುದು.

SBI ನಲ್ಲಿ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

  • ನೇಮಕಾತಿ ಸಂಸ್ಥೆ – ಭಾರತೀಯ ಸ್ಟೇಟ್ ಬ್ಯಾಂಕ್.
  • ಹುದ್ದೆಯ ಹೆಸರು -ಜ್ಯೂನಿಯರ್ ಅಸೋಸಿಯೇಟ್
  • ಹುದ್ದೆಗಳ ಸಂಖ್ಯೆ – 7680
  • ಉದ್ಯೋಗ ಸ್ಥಳ – ಭಾರತ.
  • ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್.

ವಯೋಮಿತಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.ಏಪ್ರಿಲ್ 01, 2026 ಕ್ಕೆ ಅಭ್ಯರ್ಥಿಗಳ ವಯೋಮಿತಿ ಹೊಂದಿರಬೇಕು.

  • ಕನಿಷ್ಠ ವಯಸ್ಸು -20 ವರ್ಷ
  • ಗರಿಷ್ಠ ವಯಸ್ಸು -28 ವರ್ಷ.

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ

Sc/St ಅಭ್ಯರ್ಥಿಗಳಿಗೆ – 05 ವರ್ಷ.

ಮೀಸಲಾತಿ ಕೋರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಸಮಯದಲ್ಲಿ ಸಂಬಂಧ ಪಟ್ಟ ಪ್ರಮಾಣ ಪತ್ರಗಳನ್ನು ಹಾಜರಿ ಪಡಿಸಬೇಕು.

ವಿದ್ಯಾರ್ಹತೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.ಅಥವಾ ಅದಕ್ಕೆ ಸಮನಾದ ಅರ್ಹತೆ ಹೊಂದಿರಬೇಕು. ಅಂತಿಮ ವರ್ಷದ ಪದವಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಆಯ್ಕೆ ಆದಲ್ಲಿ 31-12-2026 ಒಳಗೆ ಪಾಸಾಗಿರುವ ಬಗ್ಗೆ ಪುರಾವೆ ಸಲ್ಲಿಸಬೇಕು.

ಅರ್ಜಿ ಶುಲ್ಕ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕು.

  • ಸಾಮನ್ಯ /ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -750
  • sc/St ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿಲ್ಲ.

ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ.

ಅಭ್ಯರ್ಥಿಗಳನ್ನು ಆನ್ಲೈನ್ test ಮೂಲಕ ಆಯ್ಕೆ ಮಾಡಲಾಗುವುದು.

1.ಪೂರ್ವಭಾವಿ ಪರೀಕ್ಷೆ – ಪೂರ್ವಭಾವಿ ಪರೀಕ್ಷೆಯು ಒಟ್ಟು 100 ಅಂಕಗಳನ್ನು ಒಳಗೊಂಡಿರುತ್ತದೆ.ಪರೀಕ್ಷೆಯು ಒಂದು ಘಂಟೆಯ ಅವಧಿಯಾಗಿರುತ್ತದೆ.

  • English language -30 ಪ್ರಶ್ನೆಗಳು
  • Numerical ability – 35 ಪ್ರಶ್ನೆಗಳು
  • Reasoning ability – 35:ಪ್ರಶ್ನೆಗಳು.

2.ಮುಖ್ಯ ಪರೀಕ್ಷೆ – ಪೂರ್ವಭಾವಿ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು.ಮುಖ್ಯ ಪರೀಕ್ಷೆಯು 2 ಗಂಟೆ 40 ನಿಮಿಷಗಳನ್ನು ಒಳಗೊಂದಿರುತ್ತದೆ.

  • General awareness -50 ಪ್ರಶ್ನೆಗಳು.
  • , General english – 40 ಪ್ರಶ್ನೆಗಳು
  • Quantitive apptitude – 50 ಪ್ರಶ್ನೆಗಳು
  • Reasoning ability – 50 ಪ್ರಶ್ನೆಗಳು.

ಎರಡು ಪತ್ರಿಕೆಗಳಿಗೂ ತಪ್ಪು ಉತ್ತರಗಳಿಗೆ 0.35 ಅಂಕಕಳೆಯಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ.

ಅರ್ಜಿಯನ್ನು ಆನ್ಲೈನ್ ಮೂಲಕ ಮಾ0ತ್ರೆ ಸಲ್ಲಿಸಬೇಕು. ಆಸಕ್ತಿ ಹೊಂದಿದ ಅಭ್ಯರ್ಥಿಗಳು SBI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

2.Career ಆಯ್ಕೆ ಯನ್ನ ಕ್ಲಿಕ್ ಮಾಡಬೇಕು. ನಂತರ sbi junior associate link click ಮಾಡಿ. Apply online click ಮಾಡಿ.

3.Photo and signature upload ಮಾಡಿ. ಆನ್ಲೈನ್ ಅಪ್ಲಿಕೇಶನ್ form ನಲ್ಲಿ ನಿಮ್ಮ ವೈಯಕ್ತಿಕ ವಿವರ , ಶೈಕ್ಷಣಿಕ ಅರ್ಹತೆ ಗಳನ್ನು ಎಚ್ಚರಿಕೆಯಿಂದ ತುಂಬಬೇಕು.

4.Application fee ನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು. ಅರ್ಜಿ ಶುಲ್ಕ refund ಆಗುವುದಿಲ್ಲ.

5.ಅರ್ಜಿ ಸಲ್ಲಿಸಿದ ಪ್ರತಿಯನ್ನು ಜೋಪಾನವಾಗಿ ಇಟ್ಟು ಕೊಳ್ಳಿ.

Leave a Comment