PNB LBO ನೇಮಕಾತಿ 2026: 545 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗ ಹುಡುಕುತಿರುವವರಿಗೆ ಶುಭ ಸುದ್ದಿ. ಸರ್ಕಾರಿವಲಯದ ಬ್ಯಾಂಕ್ ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ( punjab national bank ) ಸ್ಥಳೀಯ ಬ್ಯಾಂಕ್ ಅಧಿಕಾರಿ ( local bank officer) ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಒಟ್ಟು 545 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳನ್ನು ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಿದೆ.ಆಯ್ಕೆ ಆದ ಅಭ್ಯರ್ಥಿಗಳಿಗೆ ಉತ್ತಮ ವೇತನ ಮತ್ತು ಸೌಲಭ್ಯ ದೊರೆಯುತ್ತದೆ.

ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಪರೀಕ್ಷೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸುತ್ತೇವೆ.

PNB LBO ನೇಮಕಾತಿ 2026 overview.

  • ನೇಮಕಾತಿ ಮಾಡಿಕೊಳ್ಳುವ ಸಂಸ್ಥೆ – ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಹುದ್ದೆಯ ಹೆಸರು – ಸ್ಥಳೀಯ ಬ್ಯಾಂಕ್ ಅಧಿಕಾರಿ.
  • ಹುದ್ದೆಗಳ ಸಂಖ್ಯೆ – 545
  • ಉದ್ಯೋಗ ಸ್ಥಳ – ಭಾರತಾದ್ಯಂತ
  • ವೇತನ -48000
  • ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್.

ವಯೋಮಿತಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.( 01-07-2026 ರಂತೆ )

  • ಕನಿಷ್ಠ ವಯೋಮಿತಿ – 20 ವರ್ಷ
  • ಗರಿಷ್ಠ ವಯೋಮಿತಿ – 30 ವರ್ಷ

ವಯೋಮಿತಿ ಸಡಿಲಿಕೆ.

  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ
  • ಪರಿಶಿಷ್ಟ ಜಾತಿ ಮತ್ತು ಪಂಗಡ -05 ವರ್ಷ
  • Pwd ಅಭ್ಯರ್ಥಿಗಳಿಗೆ – 10 ವರ್ಷ

ಮೀಸಲಾತಿ ಕೊರ ಬಯಸುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ದಾಖಲೆ ಪರಿಸೀಲನೆ ಸಂದರ್ಭದಲ್ಲಿದಲ್ಲಿ ಹಾಜರು ಪಡಿಸಬೇಕು.ಇಲ್ಲದಿದ್ದಲ್ಲಿ ನೇಮಕಾತಿ ರದ್ದು ಹಾಗುವುದು.

ಶೈಕ್ಷಣಿಕ ಅರ್ಹತೆ.

ಅಭ್ಯರ್ಥಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೆಕು.ಅಭ್ಯರ್ಥಿಯು ಆನ್ಲೈನ್ ನಲ್ಲಿ ಆನ್ಲೈನ್ ನಲ್ಲಿ ಅರ್ಜಿ ನೊಂದಾಯಿಸುವ ದಿನಾಂಕದಂದು ಮಾನ್ಯವಾದ ಅಂಕಪಟ್ಟಿ ಅಥವಾ ಪದವಿ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವೇಳೆ ಪದವಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳನ್ನು ನಮೂದು ಮಾಡಬೇಕು.

experience.

ಅಭ್ಯರ್ಥಿಯು 1 ವರ್ಷದ ಕೆಲಸದ ಅನುಭವ ಹೊಂದಿರಬೇಕು. ಈ ಅನುಭವವು ಯಾವುದೇ ಗ್ರಾಮೀಣ ಬ್ಯಾಂಕ್ ಅಥವಾ ವಾಣಿಜ್ಯ ಬ್ಯಾಂಕ್ ಗಳಲ್ಲಿ clerical carde ಅನುಭವ ಹೊಂದಿರಬೇಕು. ಒಂದು ವರ್ಷ ಅನುಭವ ಇರಬೇಕು.

ಅಭ್ಯರ್ಥಿಯು ಅನುಭವ ಹೊಂದಿರುವ ಬಗ್ಗೆ ಅನುಭವ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಶುಲ್ಕ ( application fee )

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅರ್ಜಿ ನಿಗದಿತ ಅರ್ಜಿ ಶುಲ್ಕ ಪಾವತಿ ಮಾಡಬೆಕು. ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.

  • General/Obc/ews ಅಭ್ಯರ್ಥಿಗಳಿಗೆ -1080
  • Sc/st ಅಭ್ಯರ್ಥಿಗಳಿಗೆ -59.

ಆಯ್ಕೆ ಪ್ರಕ್ರಿಯೆ.

ಅಭ್ಯರ್ಥಿಗಳನ್ನು 4 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.

1.online test -ಆನ್ಲೈನ್ ಪರೀಕ್ಷೆಯು ಒಟ್ಟು 50 ಅಂಕಗಳನ್ನು ಒಳಗೊಂದಿರುತ್ತದೆ. ಒಟ್ಟು 50 ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಗಳಿಗೆ ನೆಗಟಿವ್ ಅಂಕ ಇರುತ್ತದೆ.ಪಾಸಾಗಲು ಕನಿಷ್ಠ 35 % ಅಂಕ ಪಡೆಯಬೇಕು.

screening.

Online ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಸ್ಥಳೀಯ ಭಾಷೆ ಪರೀಕ್ಷೆ ನಡೆಸಲಾಗುವುದು, ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆಯಾ ರಾಜ್ಯದ ಭಾಷೆ ಗೊತ್ತಿರಬೇಕು.ಆಯಾ ರಾಜ್ಯದ ಭಾಷೆಯನ್ನ ಓದಲು , ಬರೆಯಲು, ಮಾತಾಡಲು ಬರಬೇಕು. ಇಲದಿದ್ದರೆ ಆಯ್ಕೆ ಆಗುವುದಿಲ್ಲ.

ವೈಯಕ್ತಿಕ ಸಂದರ್ಶನ.

ಆನ್ಲೈನ್ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಮಾಡಲಾಗುವುದು.ಈ ಸಂದರ್ಶನವು 50 ಅಂಕಗಳು ಇರುತ್ತವೆ.ಸಂದರ್ಶನದಲ್ಲಿ ಕನಿಷ್ಠ ಅರ್ಹತೆ ಪಡೆಯದ ಅಭ್ಯರ್ಥಿಗಳನ್ನು ಅನರ್ಹ ಮಾಡಲಾಗುವುದು.

ಅರ್ಜಿ ಸಲ್ಲಿಸುವ ಹೇಗೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

  • ಬ್ಯಾಂಕ್ ನ ಅಧಿಕೃತ ವೆಬ್ಸೈಟ್ https://pnb.bank.in/ ಗೆ ಭೇಟಿ ನೀಡಬೇಕು.
  • ಅಭ್ಯರ್ಥಿಯು ಮಾನ್ಯವಾದ ಮೊಬೈಲ್ ನಂಬರ್ ಹಾಗೂ ಇಮೇಲ್ id ಹೊಂದಿರಬೇಕು.
  • ನೋಟಿಫಿಕೇಟಿನ್ ನಲ್ಲಿ ಕ್ಲಿಕ್ ಮಾಡಬೇಕು. ನಂತರ new registration ಕ್ಲಿಕ್ ಮಾಡಬೇಕು. ನಂತರ ಪಾಸ್ವರ್ಡ್ creat ಮಾಡಬೇಕು.
  • ಅಭ್ಯರ್ಥಿಯು ತಮ್ಮ ವೈಯಕ್ತಿಕ ವಿಷಯ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಪಾವತಿ ಮಾಡಬೇಕು.
  • ಅಪ್ಲಿಕೇಶನ್ fee ಪಾವತಿ ಮಾಡಿದ ನಂತರ ಅಭ್ಯರ್ಥಿಯು ಪ್ರಿಂಟ್ out ತೆಗೆದುಕೊಳ್ಳ ಬೇಕು.

ಪ್ರಮುಖ ದಿನಾಂಕಗಳು.

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 20-07-2026.
  • ಅರ್ಜಿ ಸಲ್ಲಿಸಲು ಕಡೇ ದಿನಾಂಕ – 09-08-2026
  • ಆನ್ಲೈನ್ ಪರೀಕ್ಷೆ – Agust -2026.
  • ಬ್ಯಾಂಕ್ ವೆಬ್ಸೈಟ್ – Punjab national bank
  • Download notification –click here

Leave a Comment