ಪಿ.ಯು.ಸಿ ಪಾಸಾದವರಿಗೆ , ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ 2026 -572 ಹುದ್ದೆಗಳು , ಇಂದೆ ಅರ್ಜಿ ಸಲ್ಲಿಸಿ

ಪಿ.ಯು.ಸಿ ಪಾಸಾದವರಿಗೆ , ಅಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ 2026 -572 ಹುದ್ದೆಗಳು , ಇಂದೆ ಅರ್ಜಿ ಸಲ್ಲಿಸಿ

ಸ್ನೇಹಿತರೆ ಸರ್ಕಾರಿ ಉದ್ಯೋಗ ಬಯಸುತ್ತಿರುವವರಿಗೆ ಕರ್ನಾಟಕ ಪರೀಕ್ಷಾ ಪ್ಪಾಧೀಕಾರವು ಶುಭಸುದ್ದಿ ನೀಡಿದೆ.ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 572 ಹುದ್ಗೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಯು ಉತ್ತಮ ವೇತನ , ಬದ್ರತೆ , ಮುಂದಿನ ಅವಕಾಶಗಳು ದೊರೆಯುತ್ತವೆ . ಸಮಾಜದಲ್ಲಿ ಗೌರವಯುತ ಸ್ತಾನಮಾನ ಸಿಗುತ್ತವೆ.

ಈ ಪೊಸ್ಟ್ ನಲ್ಲಿ ಹುದ್ದೆಗಳ ವಿವರ , ಶೈಕ್ಷಣಿಕ ವಿವರ , ಅರ್ಜಿ ಶುಲ್ಕ , ಪ್ಪಮುಖ ದಿನಾಂಕಗಳು ,ಅರ್ಜಿ ಸಲ್ಲಿಸುವ ವಿಧಾನವನ್ಮು ತಿಳಿಸಾಲಾಗುವುದು .

  • ನೇಮಕಾತಿ ಸಂಸ್ತೆ – ಕರ್ನಾಟಕ ಪರೀಕ್ಷಾ ಪ್ರಾಧೀಕಾರ
  • ಹುದ್ದೆಯ ಹೆಸರು – ಗ್ಸಾಮ ಆಡಳಿತ ಅಧಿಕಾರಿ
  • ಹುದ್ದೆಗಳ ಸಂಖ್ಯೆ – 572
  • ಉದ್ಯೋಗ ಸ್ಥಳ – ಕರ್ನಾಟಕ
  • ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.ಅಭ್ಯರ್ಥಿಯ ಕನಿಷ್ಠ 18 ವರ್ಷ ತುಂಬಿರಬೇಕು.ಕರ್ನಾಟಕ ಸರ್ಕಾರವು ಈ ಬಾರಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಿದೆ.

  • ಸಾಮಾನ್ಯ ಅಭ್ಯರ್ಥಿಗಳಿಗೆ – 40 ವರ್ಷ
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 43 ವರ್ಷ
  • SC/ST ವರ್ಗದ ಅಭ್ಯರ್ಥಿಗಳಿಗೆ -45 ವರ್ಷ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು.ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿ.ಯು.ಸಿ ಪಾಸಾಗಿರಬೇಕು. ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಕಡೆಯ ದಿನಾಂಕದಂದು ಈ ಎಲ್ಲಾ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು. PUC ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತಿರುವ ಅಭ್ಯರ್ಥಿಗಳು ಅರ್ಹತೆ ಹೊಂದಿಲ್ಲ.ದಾಖಲೆ ಪರಿಸೀಲನೆ ಅವಧಿಯಲ್ಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಒದಗಿಸಬೇಕು.

ಅಭ್ಯರ್ಥಿ ಅರ್ಜಿ ಶುಲ್ಕವನ್ನು ಬರಿಸಬೇಕು ಇದನ್ನ refund ಮಾಡುವುದಿಲ್ಲ. ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

  • ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗ -750 ರೂಪಾಯಿ.
  • SC/ ST ಅಭ್ಯರ್ಥಿಗಳಿಗೆ -500 ರೂಪಾಯಿ.
  • PWD ಅಭ್ಯರ್ಥಿಗಳಿಗೆ – 250 ರೂಪಾಯಿ.

,

1.ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಎರಡು ಪತ್ರಿಕೆಗಳು ಇರುತ್ತವೆ. ತಲಾ 2 ಪತ್ರಿಕೆಗಳು 100 ಅಂಕಗಳನ್ನು ಒಳಗೊಂದಿರುತ್ತದೆ.ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದು. ಉತ್ತರ ಪತ್ರಿಕೆಯಲ್ಲಿ 5 ನೇ ಆಯ್ಕೆ ಯಾವುದೇ ಉತ್ತರ ನೀಡದಿದ್ದಲ್ಲಿ ಅದನ್ನು ಶೆಡ್ ಮಾಡಬೇಕು. ಇಲ್ಲದಿದ್ದಲ್ಲಿ ಅದಕ್ಕೆ 0.25 ಅಂಕ ಕಳೆಯಲಾಗುವುದು.

2..ಕಡ್ಡಾಯ ಕನ್ನಡ ಪರೀಕ್ಷೆ – ಹತ್ತನೇ ತರಗತಿ ಅಥವಾ ದ್ವಿತೀಯ puc ಯಲ್ಲಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಭಾಷೆಯಲ್ಲಿ ಅಧ್ಯಯನ ಮಾಡಿದ್ದರೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ವಿನಾಯಿತಿ ಇರುತ್ತದೆ. ಇಲ್ಲದಿದ್ದಲ್ಲಿ ಕನ್ನಡ ಕಡ್ಡಾಯ ಪರೀಕ್ಷೆ ಬರೆಯಬೇಕು. ಇದರಲ್ಲಿ 150 ಅಂಕಗಳಲ್ಲಿ 50 ಅಂಕ ಪಡೆಯಬೇಕು. ಇಲದಿದ್ದರೆ ಉತ್ತಿರ್ಣ ರಾಗುವುದಿಲ್ಲ.

ಪರೀಕ್ಷೆ ಪಠ್ಯಕ್ರಮ.

1.ಸಾಮಾನ್ಯ ಜ್ಞಾನ ಪತ್ರಿಕೆಯು 100 ಅಂಕಗಳನ್ನು ಹೊಂದಿರುತ್ತದೆ. 2 ಗಂಟೆಯ ಅವಧಿ ಹೊಂದಿರುತ್ತದೆ.ಈ ಪತ್ರಿಕೆಯಲ್ಲಿ

  • ಪ್ರಚಲಿತ ಘಟನೆಗಳಿಗೆ ಸಂಬಂಡಿಸಿದ ವಿಷಯಗಳು.
  • ಭಾರತ ಸಂವಿಧಾನದ ಸ್ಟೂಲ ವಿಷಯಗಳು
  • ಕರ್ನಾಟಕಕೆ ಸಂಬಂಧ ಪಟ್ಟ ಇತಿಹಾಸದ ವಿಷಯಗಳು.
  • ರಾಜ್ಯ ಮತ್ತು ಪ್ರಾದೇಶಿಕ ವಿಷಯಕ್ಕೆ ಸಂಬಂಧ ಪಟ್ಟ ವಿಷಯಗಳು
  • ಕರ್ನಾಟಕ ಆರ್ಥಿಕತೆ ವಿಷಯಗಳು

ಪತ್ರಿಕೆ -2

  • ಸಾಮಾನ್ಯ ಕನ್ನಡ
  • ಸಾಮಾನ್ಯ ಇಂಗ್ಲಿಷ್.
  • ಕಂಪ್ಯೂಟರ್ ಜ್ಞಾನ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇ 35 ಅಂಕ ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ.

  • ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಗ್ರಾಮ ಆಡಳಿತ ಅಧಿಕಾರಿ modification ಮೇಲೆ ಕ್ಲಿಕ್ ಮಾಡಬೇಕು
  • ನಿಮ್ಮ ವಿವರಗಳನ್ನು ಭರ್ತಿಮಾಡಬೇಕು.ನಿಮ್ಮ ಫೋಟೋ ಮತ್ತು ಸಿಗ್ನೇಚರ್ ನ್ನು ಅಪ್ಲೋಡ್ ಮಾಡಬೇಕು.
  • ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು. (ನೆಟ್ ಬ್ಯಾಂಕಿಂಗ್ / UPI/ ಡೆಬಿಟ್ ಕಾರ್ಡ್ )
  • ಅಪ್ಲಿಕೇಶನ್ submit ಆದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 11 ಜುಲೈ 2026.
  • ಅರ್ಜಿ ಸಲ್ಲಿಸಲು ಕೊನೆ ದಿನ – 31 ಜೂಲೈ 2026.
  • ಶುಲ್ಕ ಪಾವತಿ ಮಾಡಲು ಕೊನೆ ದಿನ -1 ಅಗಸ್ಟ್ 2026.
  • ಪರೀಕ್ಷೆ ದಿನಾಂಕ – 04 ಅಕ್ಟೋಬರ್ 2026.

Leave a Comment