KPSC KAS Recruitment 2026: 319 Gazetted Probationers ಹುದ್ದೆಗಳ ನೇಮಕಾತಿ – ಅರ್ಹತೆ, ಅರ್ಜಿ, ಕೊನೆಯ ದಿನಾಂಕ
ಕರ್ನಾಟಕ ಲೋಕ ಸೇವಾ ಅಯೋಗವು 2026-2027 ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಸರ್ಕಾರಿ ಹುದ್ದೆ ಗೆಜೆಟೆಡ್ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಲಿದೆ. ಈ ಬಾರಿ ಗ್ರೂಪ್ A, ಮತ್ತು B ವೃಂದಗಳು ಸೇರಿ ಒಟ್ಟು 319 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರಿಗೆ ಉತ್ತಮ ವೇತನ ಹಾಗೂ ಸೌಲಭ್ಯ ದೊರೆಯುತ್ತದೆ. ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ , ವಯೋಮಿತಿ, … Read more