ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1500 probationary officers ಹುದ್ದೆಗಳಿಗೆ ನೇಮಕಾತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿದೆ. ದೇಶಾದ್ಯಾಂತ ಅನೇಕ ಶಾಖೆಗಳನ್ನು ಒಂದಿದೆ. ಬ್ಯಾಂಕ್ ನಲ್ಲಿ ಖಾಲಿ ಇರುವ ಒಟ್ಟು 1500 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಬ್ಯಾಂಕ್ ನಲ್ಲಿ ಉದ್ಯೋಗ ಹುಡುಕುತಿರುವರಿಗೆ ಒಂದು ಉತ್ತಮ ಅವಕಾಶ ವಾಗಿದೆ. Online ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಪೋಸ್ಟ್ ನಲ್ಲಿ ಹುದ್ದೆಗಳ ವಿವರ , ಅರ್ಹತೆ , ಪರೀಕ್ಷೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ತಿಳಿಸಲಾಗುವುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1500 Po ಹುದ್ದೆಗಳ ನೇಮಕಾತಿ.

  • ನೇಮಕಾತಿ ಸಂಸ್ಥೆ – ಭಾರತೀಯ ಸ್ಟೇಟ್ ಬ್ಯಾಂಕ್
  • ಹುದ್ದೆಯ ಹೆಸರು – Probationary officers
  • ಹುದ್ದೆಗಳ ಸಂಖ್ಯೆ -1500
  • ಉದ್ಯೋಗ ಸ್ಥಳ – ಭಾರತಾಧ್ಯಂತ
  • ವೇತನ – 48000-76000
  • ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿ ಹೊಂದಿರಬೇಕು.

  • ಕನಿಷ್ಠ ವಯಸ್ಸು – 21 ವರ್ಷ
  • ಗರಿಷ್ಠ ವಯಸ್ಸು -30 ವರ್ಷಗಳು

ಈ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03 ವರ್ಷ
  • Sc/st ಅಭ್ಯರ್ಥಿಗಳಿಗೆ -05 ವರ್ಷ
  • pwd ಅಭ್ಯರ್ಥಿಗಳಿಗೆ -10 ವರ್ಷ

ಶೈಕ್ಷಣಿಕ ಅರ್ಹತೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಅಂತಿಮ ಸೆಮಿಸ್ಟರ್ ಹಾಗೂ ಕೊನೆಯ ವರ್ಷ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಆದರೆ 30/09/2026 ಒಳಗೆ ಪದವಿ ಪಾಸ್ ಆಗಿರುವ ಬಗ್ಗೆ ದಾಖಲೆ ಒದಗಿಸಬೇಕು.

ಅಂಕಪಟ್ಟಿಯಲ್ಲಿ ಪಾಸ್ ಆಗಿರುವ ಬಗ್ಗೆ ದಿನಾಂಕ ವನ್ನು ನಮೂದು ಮಾಡಿರಬೇಕು.

ಅರ್ಜಿ ಶುಲ್ಕ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿ ಮಾಡಬೇಕು. ಇದು refund ಆಗುವುದಿಲ್ಲ. General /Obc/ Ews ಅಭ್ಯರ್ಥಿಗಳಿಗೆ 750 ರೂ ಶುಲ್ಕವಿದೆ.sc/st /pwd ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ.

ಅಭ್ಯರ್ಥಿಗಳನ್ನು 3 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.

ಪೂರ್ವಭಾವಿ ಪರೀಕ್ಷೆ

ಪೂರ್ವಭಾವಿ ಪರೀಕ್ಷೆಯು ಆನ್ಲೈನ್ ಪರೀಕ್ಷೆಯಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ಇದು ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ.

  • ಒಟ್ಟು ಪ್ರಶ್ನೆಗಳು – 100
  • ಒಟ್ಟು ಅಂಕಗಳು – 100
  • ವಿಷಯ – Reasoning , quantitive apptitude, English language
  • ಸಮಯ – ಒಂದು ಗಂಟೆ

ಮುಖ್ಯ ಪರೀಕ್ಷೆ

ಪೂರ್ವ ಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು.ಈ ಪರೀಕ್ಷೆಯು ಒಟ್ಟು 200 ಅಂಕಗಳನ್ನು ಒಳಗೊಂಡಿದ್ದು 170 ಪ್ರಶ್ನೆಗಳನ್ನು ಒಳಗೊಂಡಿದೆ. ಇದರಲ್ಲಿ Reasoning ability, Data analysis, General awareness, english language ಒಳಗೊಂಡಿದೆ. ಇದು 3 ಗಂಟೆಗಳ ಅವಧಿಯಾಗಿದೆ.

ಸಂದರ್ಶನ.

ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಸಂದರ್ಶನಕೆ ಆಯ್ಕೆ ಮಾಡಲಾಗುವುದು. ಅದರಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ.

ಅರ್ಜಿಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು ಅಭ್ಯರ್ಥಿಯು sbi ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.

ಭೇಟಿ ನೀಡಿದ ನಂತರ career page ಕ್ಲಿಕ್ ಮಾಡಬೇಕು.ನಂತರ current opening click ಮಾಡಿ.

ಅದರಲ್ಲಿ sbi po advertisement click ಮಾಡಿ apply know ಕ್ಲಿಕ್ ಮಾಡಬೇಕು.

click new registration select ಮಾಡಬೇಕು. ನಂತರ ನಿಮ್ಮ ಹೆಸರು , ಇಮೇಲ್ id ಎಂಟರ್ ಮಾಡಿ. ನಿಮ್ಮ ಇಮೇಲ್ ಮತ್ತು ಮೊಬೈಲ್ ನಂಬರ್ ಗೆ user name ಮತ್ತು ಪಾಸ್ವರ್ಡ್ ಬರುತ್ತದೆ. ನಂತರ ಅದರ ಮೂಲಕ ಲಾಗ್ in ಮಾಡಬೇಕು.

ಲಾಗ್ in ಅದ ನಂತರ ನಿಮ್ಮ ವಿವರಗಳನ್ನು ಎಚ್ಚರಿಕೆಯಿಂದ ತುಂಬಬೇಕು. ಅಪ್ಲಿಕೇಶನ್ ಫೀಸ್ ನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

ಎಲ್ಲಾ ವಿವರಗಳನ್ನು ತುಂಬಿದ ಬಳಿಕ ಅಂತಿಮವಾಗಿ submit ಮಾಡಬೇಕು.

admit ಕಾರ್ಡ್ ಬಗ್ಗೆ ಇಮೇಲ್ ಮತ್ತು ಮೊಬೈಲ್ ಮೂಲಕ ಮಾಹಿತಿ ನೀಡಲಾಗುವುದು.

ಪ್ರಮುಖ ದಿನಾಂಕಗಳು.

  • ಅರ್ಜಿ ಸಲ್ಲಿಸಲು ಆರಂಭ -18-06-2026
  • ಅರ್ಜಿ ಸಲ್ಲಿಸಲು ಕೊನೆ ದಿನ – 08-07-2026
  • ಶುಲ್ಕ ಪಾವತಿ ಕೊನೆ ದಿನ -09-07-2026
  • ಆನ್ಲೈನ್ ಪರೀಕ್ಷೆ – agust
  • ಮುಖ್ಯ ಪರೀಕ್ಷೆ – ಸೆಪ್ಟೆಂಬರ್
  • ಅಂತಿಮ ಫಲಿತಾಂಶ – ನವೆಂಬರ್.

Sbi ಭಾರತದ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ದೊಡ್ಡ ಬ್ಯಾಂಕ್ ಆಗಿದೆ. ಅದರಿಂದ ಬೇಗನೆ ಅರ್ಜಿ ಸಲ್ಲಿಸಿ

Sbi po ಎಂದರೇನು

SBI PO ಎಂದರೆ State Bank of India Probationary Officer. ಇದು SBI ಬ್ಯಾಂಕ್‌ನ ಅಧಿಕಾರಿ ಹುದ್ದೆಯಾಗಿದೆ.

SBI PO ಗೆ ಕನಿಷ್ಠ ವಿದ್ಯಾರ್ಹತೆ ಏನು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Graduation) ಪೂರ್ಣಗೊಳಿಸಿರಬೇಕು.

ವಯೋಮಿತಿ ಎಷ್ಟು

ಸಾಮಾನ್ಯವಾಗಿ 21 ರಿಂದ 30 ವರ್ಷ. ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಆನ್ಲೈನ್ ಪರೀಕ್ಷೆ

SBI PO ಸಂಬಳ ಎಷ್ಟು?

ಗ್ರಾಹಕ ಸೇವೆ, ಸಾಲ ಪ್ರಕ್ರಿಯೆ, ಖಾತೆ ನಿರ್ವಹಣೆ, ಸಿಬ್ಬಂದಿ ಮೇಲ್ವಿಚಾರಣೆ ಹಾಗೂ ಬ್ಯಾಂಕ್ ಕಾರ್ಯಾಚರಣೆ.

Leave a Comment